As a patient, you have the below mentioned rights
- Right to Personal dignity and respect
- Right to confidentiality of information
- Right to explicit consent
- Right to discontinue Teleconsultation at any time
- Right to information about treatment and healthcare needs
- Right to receive information about expected cost of treatment
- Right to access medical records
- Right to voice complain
- Right to Second opinion
Responsibilities of patients are to
- To disclose family/ medical history of patient honestly to doctor.
- To comply with the doctor’s treatment plan & displaying intent to actively participate in medical care by abiding by do-at-home activities as prescribed
- To make a sincere effort to understand the therapies which include the medicines prescribed and their associated adverse effects.
- To have realistic expectations from the doctor and the treatment
- Do everything in my capacity to maintain healthy habits & routines that contribute to good health, and take responsibility for my health
- Respect the doctors and medical staff
- I will abide by the rules laid down by the company
ರೋಗಿಯ ಹಕ್ಕುಗಳು ಮತ್ತು ಜವಾಬ್ದಾರಿಗಳು
ರೋಗಿಯಾಗಿ, ನೀವು ಈ ಕೆಳಗಿನ ಹಕ್ಕುಗಳನ್ನು ಹೊಂದಿದ್ದೀರಿ
- ವೈಯಕ್ತಿಕ ಘನತೆ ಮತ್ತು ಗೌರವದ ಹಕ್ಕು
- ಮಾಹಿತಿ ಗೌಪ್ಯತೆಯ ಹಕ್ಕು
- ಸ್ಪಷ್ಟ ಒಪ್ಪಿಗೆಯ ಹಕ್ಕು
- ಯಾವುದೇ ಸಮಯದಲ್ಲಿಯೂ ಟೆಲಿ ಕನ್ಸಲ್ಟೇಶನ್ ನಿಲ್ಲಿಸುವ ಹಕ್ಕು
- ಚಿಕಿತ್ಸೆ ಮತ್ತು ಆರೋಗ್ಯಾರೈಕೆ ಅಗತ್ಯತೆಗಳ ಕುರಿತು ಮಾಹಿತಿ ಪಡೆಯುವ ಹಕ್ಕು
- ಚಿಕಿತ್ಸೆಯ ನಿರೀಕ್ಷಿತ ವೆಚ್ಚದ ಮಾಹಿತಿ ಪಡೆಯುವ ಹಕ್ಕು
- ವೈದ್ಯಕೀಯ ವರದಿಗಳನ್ನು ಪಡೆಯುವ ಹಕ್ಕು
- ದೂರು ನೀಡುವ ಹಕ್ಕು
- ಎರಡನೆಯ ಅಭಿಪ್ರಾಯ ಪಡೆಯುವ ಹಕ್ಕು
ರೋಗಿಗಳ ಜವಾಬ್ದಾರಿಗಳೆಂದರೆ
- ರೋಗಿ ತನ್ನ ಕುಟುಂಬದ/ತನ್ನ ವೈದ್ಯಕೀಯ ವಿವರಗಳನ್ನು ಪ್ರಾಮಾಣಿಕವಾಗಿ ವೈದ್ಯರಿಗೆ ತಿಳಿಸುವುದು
- ವೈದ್ಯರು ತಿಳಿಸಿದಂತೆಯೇ ಚಿಕಿತ್ಸೆಯನ್ನು ಅನುಸರಿಸುವುದು ಮತ್ತು ಮನೆಯಲ್ಲಿನ ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಸಕ್ರಿಯವಾಗಿ ವೈದ್ಯಕೀಯ ಆರೈಕೆಯಲ್ಲಿ ತೊಡಗಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುವುದು
- ವೈದ್ಯರು ನೀಡಿದ ಔಷಧಿಗಳು ಮತ್ತು ಅದಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ಒಳಗೊಂಡಂತೆ ಚಿಕಿತ್ಸೆಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದು
- ವೈದ್ಯರಿಂದ ಮತ್ತು ಚಿಕಿತ್ಸೆಯಿಂದ ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುವುದು
- ಆರೋಗ್ಯ ಅಭ್ಯಾಸಗಳು ಮತ್ತು ದಿನಚರಿಗಳನ್ನು ಕಾಪಾಡಲು ಮತ್ತು ಉತ್ತಮ ಆರೋಗ್ಯದ ಕಡೆಗೆ ಕೊಡುಗೆ ನೀಡಲು ನನ್ನ ಸಾಮರ್ಥ್ಯದಲ್ಲಿರುವ ಎಲ್ಲದನ್ನೂ ಮಾಡುವುದು ಮತ್ತು ನನ್ನ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು
- ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಗೌರವಿಸುವುದು
- ಸಂಸ್ಥೆ ಮೂಲಕ ತಿಳಿಸಿದ ನಿಯಮಗಳನ್ನು ನಾನು ಅನುಸರಿಸುತ್ತೇನೆ.
एक रोगी के रूप में, आपके पास नीचे उल्लिखित अधिकार हैं
- व्यक्तिगत गरिमा और सम्मान का अधिकार
- सूचना की गोपनीयता का अधिकार
- सुस्पष्ट सहमति का अधिकार
- किसी भी समय टेली-परामर्श बंद करने का अधिकार
- उपचार और स्वास्थ्य संबंधी जरूरतों के बारे में सूचना का अधिकार
- उपचार के लिए अपेक्षित व्यय के बारे में जानकारी प्राप्त करने का अधिकार
- मेडिकल रिकॉर्ड तक पहुंच प्राप्ति का अधिकार
- अपनी शिकायत दर्ज करने की अधिकार
- दूसरी राय लेने का अधिकार
मरीजों की जिम्मेदारी है
- डॉक्टर को ईमानदारी से रोगी के परिवार/चिकित्सीय इतिहास का खुलासा करना
- चिकित्सक की उपचार योजना का अनुपालन करना और घर पर निर्धारित गतिविधियों का पालन करते हुए चिकित्सा देखभाल में सक्रिय रूप से भाग लेने का इरादा प्रदर्शित करना
- उन उपचारों को समझने का ईमानदार प्रयास करना जिसमें निर्धारित दवाएं और उनसे जुड़े प्रतिकूल प्रभाव शामिल हैं।
- डॉक्टर और उपचार से यथार्थवादी उम्मीदें रखना
- अच्छे स्वास्थ्य में योगदान देने वाली स्वस्थ आदतों और दिनचर्या को बनाए रखने के लिए अपनी क्षमता के अनुसार सब कुछ करें, और अपने स्वास्थ्य की जिम्मेदारी लें
- चिकित्सक और चिकित्सा कर्मियों का सम्मान करें
- कंपनी द्वारा निर्धारित नियमों का पालन करें।